Wednesday, May 12, 2010

ಬ್ಯಾಡಬೆ ಹುಡಗೀ…

ಬ್ಯಾಡಬೆ ಹುಡಗೀ…
ನೀ ಹಂಗ ನೋಡಬ್ಯಾಡ
ಆ ಲುಕ್ ನೋಡೀದ್ರನ ಒಂದು ಪಲ್ಸ ಮಿಸ್ ಆಗುತ್ತ …

ಬ್ಯಾಡಬೆ ಹುಡಗೀ…
ನೀ ಹಂಗ ನಗಬ್ಯಾಡಾ
ಆ ಸ್ಮೈಲ್ ನೋಡೀದ್ರ ಎದಿಯಾಗ ಹಳ್ಳ ನಟ್ಟಂಗಾಗುತ್ತ

ಬ್ಯಾಡಬೆ ಹುಡಗೀ…
ನೀ ಹಂಗ ನಡೀಬ್ಯಾಡ
ಆ ನಡಿಗೀಗೆ ನಿಂತಲ್ಲೇ ಜೋಲಿ ತಪ್ಪುತ್ತಾ

ಬ್ಯಾಡಬೆ ಹುಡಗೀ…
ನೀ ಅಸ್ಟು ನಲೀಬ್ಯಾಡ
ಆ ವೈಯಾರಕ್ಕ ಒಂದ ಹುಬ್ಬು ಏರಿ ನಗತೈತಿ

6 comments:

  1. ಈಶ್ವರ್ ,
    ಹುಡುಗಿಯ ನೋಟಕ್ಕೆ,ನಡಿಗೆಗೆ ಮತ್ತು ನಗೆಗೆ ನೀವು ಜೋಲಿ ತಪ್ಪ ಬೇಡಿ ಹ್ಹಾ ಹ್ಹಾ ಹ್ಹಾ .
    ಚೆನ್ನಾಗಿದೆ ಕವನ..

    ReplyDelete
  2. Thx for yr comments ಜ್ಞಾನಾರ್ಪಣಾಮಸ್ತು,Shashi and Sitaram....

    ReplyDelete