Thursday, May 6, 2010

ನೀನಿಲ್ಲದ ...

ಆಸೆಯ ಹೂವಿಂದ ಪ್ರೀತಿಯ ಮಂಟಪ ಹಾಕೀನಿ,

ನೀನ ಬರದಿದ್ರ ಏನಂತ ಹೇಳಲಿ ಈ ಮನಸೀಗೆ

ನೀನಿರದಿದ್ರೆ ಯಾರನ್ನ ಜೋಡಿಸಲಿ ಈ ಹೃದಯಕ್ಕಕನ್ನಹನಿಯ ಮುತ್ತಿಂದ ಸರವೊಂದು ಪೋನಸೀನಿ

ನೀನಾ ಇಲ್ಲಂದ್ರ ಏನಂತ ಹೇಳಲಿ ಆ ಮುತ್ತಿಟ್ಟ ಕಣ್ಣೀಗೆ

ನೀನಾ ಇಲ್ಲಂದ್ರ ಯಾರ ಕೊರಳೀಗೆ ಆ ಸರ?ನಾಕಂಡ ಕನಸೀನ ಹಂದರವ ಕಟ್ಟೆನಿ

ನೀನಿಲ್ದನ ಗಾಳಿ ಬಿರುಗಾಳಿ ಹೆಂಗ ತಳೀತು

ನೀನಿಲ್ಲದ ಹಂದರ ನಗ್ಯಾಕೆ?

5 comments:

 1. ಚೆ೦ದ ಅದರೀ ಪದ್ಯಾ!
  ಆದರ ಸ್ವಲ್ಪ ಅಕ್ಷರಗೋಳು ತಪ್ಪ ತಪ್ಪ ಅಗ್ಯಾವ್ರೀ... ಬರದ ಮೇಲೆ ಮತ್ತೊಮ್ಮೆ ಓದಿ, ತಿದ್ದಿ, ತೀಡಿ, ಆಮೇಲಿ ಹಾಕ್ರೆಲ್ಲಾ ಬ್ಲೊಗ್-ನಾಗ. (ಕನ್ನ-ಅಣ್ಣ, ಪೋನಿಸೀನಿ-ಪೋಣಿಸೀನಿ, ನೀನಾ- ನೀನ, ಗಾಳಿ ಬಿರುಗಾಳಿ -ಗಾಳಿ ಬಿರುಗಾಳಿಗ, ತಳೀತು -ತಾಳೀತು, ನಗ್ಯಾಕ -ನನಗ್ಯಾಕ..)

  ReplyDelete
 2. Thx sirra ...
  getting used to typing in UK kannada in keyboard ...

  ReplyDelete
 3. nivu kaatiruva aaseya huvina mantapa... kannirinda ponisiruva sara.... nivu kattiruva kanasina handara... ellavu sogasaagi padagaLalli poNIsi ... padagaLIge jeeva tumbiruvire... sakata baradiree :)

  ReplyDelete
 4. @ಜ್ಞಾನಾರ್ಪಣಾಮಸ್ತು ಧನ್ಯವಾದಗಳು

  @ಮನಸಾ ಥ್ಯಾಂಕ್ಸ್ ರೀ ...

  ReplyDelete