ನಿನ್ನ ಕನಸಿನ ಕುಸುಮವಾಗಿರುವೆ
ನಿನ್ನ ಮನದ ಮೊಗ್ಗಾಗಿರುವೆ
ನಿನ್ನ ಒಡಲ ಕಡಲಾಗಿರುವೆ ...
ನಿನ್ನ ಮನೆಯ ಹಿತ್ತಿಲ ಗಿಡದ ನೆರಳಾಗಿರುವೆ
ಮನೆಮುಂದಿನ ಬಯಲಿನ ತಂಗಾಳಿಯಾಗಿರುವೆ
ನಡಮನಿಯ ಹೊಸ್ತಿಲಾಗುರುವೆ ...
ನಿನ್ನೊಡಲ ಹುತ್ತಿನ ಹಾವಾಗಿರುವೆ
ನಿನ್ನ ಕ೦ಗಳ ಕಾಡಿಗೆಯಾಗಿರುವೆ
ಎಲ್ಲಾದರಿರುವೆ , ಎಂತಾದರಿವೆ, ನಿನ್ನವನಾಗಿರುವೆ
nice!
ReplyDeletenice one Ishwar...Keep writing :)
ReplyDeleteishwar,
ReplyDelete"ನಿನಗಾಗಿ" ಓದಿ ಖುಷಿಯಾಗಿರುವೆ .ಚೆನ್ನಾಗಿದೆ.ಹೀಗೆಯೇ ಬರೆಯುತ್ತಿರಿ.
Thanks Sitaram Sir, Manasa and Shashi Madam...
ReplyDelete