ಬ್ಯಾಡಬೆ ಹುಡಗೀ…
ನೀ ಹಂಗ ನೋಡಬ್ಯಾಡ
ಆ ಲುಕ್ ನೋಡೀದ್ರನ ಒಂದು ಪಲ್ಸ ಮಿಸ್ ಆಗುತ್ತ …
ಬ್ಯಾಡಬೆ ಹುಡಗೀ…
ನೀ ಹಂಗ ನಗಬ್ಯಾಡಾ
ಆ ಸ್ಮೈಲ್ ನೋಡೀದ್ರ ಎದಿಯಾಗ ಹಳ್ಳ ನಟ್ಟಂಗಾಗುತ್ತ
ಬ್ಯಾಡಬೆ ಹುಡಗೀ…
ನೀ ಹಂಗ ನಡೀಬ್ಯಾಡ
ಆ ನಡಿಗೀಗೆ ನಿಂತಲ್ಲೇ ಜೋಲಿ ತಪ್ಪುತ್ತಾ
ಬ್ಯಾಡಬೆ ಹುಡಗೀ…
ನೀ ಅಸ್ಟು ನಲೀಬ್ಯಾಡ
ಆ ವೈಯಾರಕ್ಕ ಒಂದ ಹುಬ್ಬು ಏರಿ ನಗತೈತಿ
Subscribe to:
Post Comments (Atom)
IshwarJakkali,
ReplyDeleteಬಾಳ ಚಂದೈತಿ..
ಈಶ್ವರ್ ,
ReplyDeleteಹುಡುಗಿಯ ನೋಟಕ್ಕೆ,ನಡಿಗೆಗೆ ಮತ್ತು ನಗೆಗೆ ನೀವು ಜೋಲಿ ತಪ್ಪ ಬೇಡಿ ಹ್ಹಾ ಹ್ಹಾ ಹ್ಹಾ .
ಚೆನ್ನಾಗಿದೆ ಕವನ..
nice!!
ReplyDeletebut maintain balance :-))
Thx for yr comments ಜ್ಞಾನಾರ್ಪಣಾಮಸ್ತು,Shashi and Sitaram....
ReplyDeleteSimply superb :)
ReplyDeleteDhanyavadagaLu manuavarige ..
ReplyDelete