Wednesday, May 26, 2010

ಜೀವನ

ಜೀವನ ಚದುರಂಗ
ತಾ ಒಂದು ಬಗೆದರೆ
ದೈವ ಬೇರೇನೋ ಬಗೆಯುದು ಉಂಟು

ಇಲ್ಲಿ ಮಿಲನ ಆಕಸ್ಮಿಕ
ಅಗಲುವುದು ಅನಿವಾರ್ಯ
ಈ ಆಸ್ಮಿಕ ಮತ್ತು ಅನಿವರ್ಯತೆಯಲ್ಲಿ ಬಂದೊಗುವರೊಡನೆ ಎಂತಾ ನೆಂಟು

ಜಗದೀಶನಾಡುವ ಜಗವೇ ನಾಟಕರಂಗ
ನಾ ಪಾತ್ರದಾರಿ
ಹಚ್ಚಿದ ಬಣ್ಣ ಹೇಳುವ ಸಾಲುಗಳ ನಡುವೆ ಬಿಡಿಸಲಾಗದ ಗಂಟು

7 comments:

  1. IshwarJakkali,

    ನೀವು ಚೆನ್ನಾಗಿ ಸಾಲುಗಳನ್ನು ಬರೆಯುವಿರಿ..
    ಆದರೆ ಕೆಲವು ಪದಗಳ ತಪ್ಪಿನಿಂದ ಸ್ವಲ್ಪ ಇರಿಸುಮುರಿಸಾಗುತ್ತೆ..
    ಜಾಗದೀಶನಾಡುವ-ಜಗದೀಶನಾಡುವ,ನುಡವೆ-ನಡುವೆ,ಆಗಬೇಕಿತ್ತು ಅನಿಸುತ್ತೆ..

    ReplyDelete
  2. Thanks for your feedback ...
    Corrections made as pointed by you ..

    ReplyDelete
  3. superb kanree,

    PadagaLa sankalana tumbaane chennagi maadiddiree... good one :)

    ReplyDelete
  4. ನಾವೆಲ್ಲಾ ಪಾತ್ರಧಾರಿಗಳು ಅವನು ಸೂತ್ರಧಾರ ಆಲ್ವಾ!

    ReplyDelete
  5. Thanks Manasa ...
    Hu ree shashi...avanu sutradhara ...

    ReplyDelete