Monday, May 17, 2010

ಮಗ್ಗಲ್ಮನಿ ಹುಡಗಿಗೊಂದು ಪದ್ಯಾ



ಮಗ್ಗಲ್ಮನಿ
ಹುಡಗಿ ಹೆಸರು ವಿದ್ಯಾ
ಆಕೀ ಪ್ರೀತಿ ಹೊಂಡಕ್ಕ ನಾ ಬಿದ್ಯಾ
ಗೆಲ್ಲಬೇಕಲ್ಲ ಆಕಿ ಮನಸ್ಸು, ಅದೆ೦ಗ ಸಾಧ್ಯ?

'ಪ'ದಿಂದ ಸುರು ಆದ್ರ ಪದ್ಯ
'ಗ'ದಿಂದ ಸುರು ಆದ್ರ ಗದ್ಯ
ಒಟ್ನ್ಯಾಗ ಏನರ ಬರದ್ರ ಸಾಕು ಸದ್ಯ..


ಅದನ್ನೊಡಿ ಆಕೀ ಅಂದ್ಲು, ಲೋ ಸಿದ್ಯಾ
ಬರಕೊಂತ ಕುಂದುರು ನೀನು ಪದ್ಯಾ
ನಮ್ಮಪ್ಪ ಲಗ್ನ ಮಾಡ್ತಾನ ನನ್ನ ರಮೇಶನ್ ಮದ್ಯ .

9 comments:

  1. ಈಶ್ವರ್,
    ಬಾಳ ಮಸ್ತ ಬರದಿರೀ...

    language is so sweet :)

    ReplyDelete
  2. IshwarJakkali ,

    ಬಾಳ ಚಂದೈತ್ರೀ..
    ಇದ್ ಓದ್ತಿದ್ರ.. ಹಿರೆಮಗಳೂರ್ ಕಣ್ಣನ್ ನೆಪ್ಪಗೆ ಬತಾರ..

    ReplyDelete
  3. Thanks Manasa, Manasinamane N Sitaram sirr ...

    ReplyDelete
  4. ಈಶ್ವರ್ ,
    ಚೆನ್ನಾಗಿದ್ದಾಳೆ ಮಗ್ಗಲ್ಮನಿ ವಿದ್ಯಾ .

    ReplyDelete
  5. ಈಶ್ವರ್ ,ಕವಿತಾ ಮಸ್ತ್ ಅದ.ಹೀಂಗಾ ಬಿಂದಾಸ್ ಆಗಿ ಮತ್ತಷ್ಟು ಬರೀರಿ.ನಿಮ್ಮ ಬ್ಲಾಗಿನ ಫಾಲೋಯರ್ ಆಗೀನಿ.ನೀವೂ ನನ್ ಫಾಲೋಯರ್ ಆಗ್ರಲಾ ,ಗಡಾನ !

    ReplyDelete