ದಿನ ಉರುಳಿದವು, ಋತು ಕಳೆದವು
ಆದರೆ ಮನದಲಿ ಮನೆ ಮಾಡಿದ ಅವಳ ನೆನಪು ಅಳಿಸಿಲ್ಲ
ಆ ನೆನಪಿಗೆ, ಕನಸಲಿ ರೂಪ ಕೊಡಲೆತ್ನಿಸಿದೆ
ನಾ ಕನಸುಗಾರನಾದೆ, ಆದರೆ ಅವಳ ರೂಪ ಸಿಕ್ಕಿಲ್ಲ
ಆ ನೆನಪನು, ಕುಂಚದಿ ಸೆರೆ ಹಿಡಿದೆ
ನಾ ಚಿತ್ರಕಾರಾನಾದೆ ಆದರೆ ಅವಳ ಚಿತ್ರವಾಗಿಲ್ಲ
ಆ ನೆನಪನು, ಪದಗಳಲಿ ಪೋನಿಸಿದೆ
ನಾ ಕವಿಯಾದೆ ಆದರೆ ಅವಳ ಕವಿತೆಯಾಗಿಲ್ಲ
ಆ ನೆನಪನು, ಶಿಲೆಯಲಿ ಕೆತ್ತಿದೆ
ನಾ ಶಿಲ್ಪಿಯಾದೆ, ಆದರೆ ಅವಳ ಮೂರ್ತಿಯಾಗಿಲ್ಲ
........ ತಮ್ಮಾ ಹೆಣ್ಣು ದೆವ್ವಿನ ಕಾಟಾ ಜಾಸ್ತಿ ಆಗೈತಿ ಅನಸುತ್ತ... ಮಕ್ಕೊಳು ಮುಂದ ತೆಲೆದಿಮ್ಬಿನ್ಯಾಗ ಕಸಬರಿಕೆ ಇಲ್ಲ ಚಪ್ಪಲು ಇಟಕೊಂದು ಮೊಕ್ಕೊರಪಾ...ಅಂದ್ರ ಚೊಲೋ ನಿದ್ದಿ ಬರತೈತಿ ....ಹೆಣ್ ದೆವ್ವಿನ ಕಾಟ ಇರಂಗಿಲ್ಲ ...
ಹೆಹೆಹೆಹೆ !!!!
Subscribe to:
Post Comments (Atom)
ಬಹಳ ಅರ್ಥಗರ್ಭಿತ ಲೇಖನ. ಮನವೊ೦ದರ ಆಶೆಯ ಬೆನ್ನತ್ತಿ ಹೋದ೦ತೆ, ನಡೆದಿದ್ದೆ ಹಾದಿ ಗುರಿ ಮರೀಚಿಕೆ.... ನಿರ೦ತರ ತುಡಿತ..... ಎ೦ಬ ಸತ್ಯದ ಮಾತು ಚೆನ್ನಾಗಿ ಹೇಳಿದ್ದಿರಾ...
ReplyDeleteಜೊತೆಗೆ ಒ೦ದು ಬಿಟ್ಟಿ ಸಲಹೆನೂ ಕೊಟ್ಟು ನಗಿಸಿದ್ದಿರಾ... ಹೆಣ್ಣು ದೆವ್ವಗಳ ಹೆದರಿಕೆ ಬ್ರಹ್ಮಚಾರಿಗಳಿಗೆ. ಅವುಗಳೊಡಣೆ ಸ೦ಸಾರ ಮಾಡೋರಿಗೆ ಭಯ ಹೋಗಿರುತ್ತೆ.....
Sansara madovavrige aa bhaya arolaa!! noorakke noraarastu satya ...
ReplyDeleteThx for yr comments
Superb :) bahaLa chenaagi baradiree...
ReplyDelete