Thursday, July 22, 2010

Some Bun The ...

ಯಾವದು ಈ ಬಂಧ
ಏನು ಈ ಅನುಬಂಧ
ಹೇಗೆ ಈ ಸಂಬಂಧ

ಪ್ರಾಣಸಖಿ ಎನ್ನಲೇ
ಚಂದ್ರಮುಖಿ ಎನ್ನಲೇ
ಗಗನಸಖಿ ಎನ್ನಲೇ

ಒಂದೇ ಕೊಟ್ಟಿಯ ದನಗಳಂತೆ
ಒಂದೇ ಗೂಡಿನ ಹಕ್ಕಿಗಳಂತೆ
ಒಂದೇ ತೋಟದ ಹೂಗಳಂತೆ …

ನನ್ನ ಹಾಡಿನ ರಾಗ ನೀನು
ಆ ರಾಗದ ಸ್ವರ ನೀನು
ಆ ಸ್ವರದ ಜೀವ ನೀನು ....

5 comments:

  1. ಸಂಬಂಧದ ಬಗ್ಗೆ ಕವನ ಸುಂದರವಾಗಿದೆ.ನಿಮ್ಮ ಕವನ ಓದಿ'ನೀನಿಲ್ಲದ ನಾನು !ಕರೆಂಟಿಲ್ಲದ ಫ್ಯಾನು!'ಎನ್ನವ ಸಾಲುಗಳು ನೆನಪಾದವು.

    ReplyDelete
  2. IshwarJakkali ,

    ಚೆನ್ನಾಗಿದೆ.. ಆದ್ರೆ ಏನೋ ಕಳೆದುಹೋಗಿರುವಂತಿದೆ..

    (..ಕೊಟ್ಟಿ ಅಲ್ಲ .. ಕೊಟ್ಟಿಗೆ

    ReplyDelete
  3. ಅಭಿನಂದನೆಗಳು,
    ತುಂಬಾ ಚೆನ್ನಾಗಿ ಬರೆದಿದ್ದೀರಿ :)

    ನನ್ನ ಹಾಡಿನ ರಾಗ ನೀನು
    ಆ ರಾಗದ ಸ್ವರ ನೀನು
    ಆ ಸ್ವರದ ಜೀವ ನೀನು .... ತುಂಬಾ ಇಷ್ಟವಾದ ಸಾಲುಗಳು..

    ReplyDelete
  4. Thx Murthy sir and Sitaram Sir ...
    @kattale Mane : Thx for corrections

    @Manasu ...Tumba dhanyavadagalu ....

    ReplyDelete