ಟ್ವಿಟ್ಟರ್ ಫೇಸ್ ಬೂಕ್ ನ ಪೀಳಿಗೆ
ಸೋಶಿಯಲ್ ಸ್ಟೇಟಸ್ ನ ಬಾಳಿಗೆ
ಮಾಡರ್ನ ಸಿಟಿ ಲೈಫಿಗೆ
ಒಂದು ಸಲಾಮು
ವಾಟ್ಸಾಪ್ ನಡೆಸುವ ಚಾಟಿಗೆ
ಫೆಸ್ ಬೂಕ್ ಮಾಡಿಸುವ ದೋಸ್ತಿಗೆ
ಗೂಗಲ್ ತೋರಿಸುವ ದಾರಿಗೆ
ಇವರು ಗುಲಾಮು
ಬಲಿಯಾಗಿಹರು ಬಾರಿನ ಚಾಳಿಗೆ
ಸಿಗುವರು ಪಬ್ಬಿನಲ್ಲಿ ಸಂಜೆಗೆ
ಕಳೆಯುವರು ಬಾಳೆಲ್ಲ ಮಂದಗೆ
ಬೇಕಿದೆ ಎಲ್ಲರಿಗು ಮಲಾಮು
ಇವರು ಗುಲಾಮು
ಬಲಿಯಾಗಿಹರು ಬಾರಿನ ಚಾಳಿಗೆ
ಸಿಗುವರು ಪಬ್ಬಿನಲ್ಲಿ ಸಂಜೆಗೆ
ಕಳೆಯುವರು ಬಾಳೆಲ್ಲ ಮಂದಗೆ
ಬೇಕಿದೆ ಎಲ್ಲರಿಗು ಮಲಾಮು
ಹೋಗುಬೇಕು ಡೆಮೋಕ್ರಸಿಯ ಶಾಲೆಗೆ
ಮಾಡುವರು ಆಗ ದೇಶದ ಏಳಿಗೆ
ಮಾಡುವರು ಆಗ ದೇಶದ ಏಳಿಗೆ
ನಾಯಕರು ಇವರೇ ನಾಳೆಗೆ
ಬೇಕಿದೆ ದೇಶಕ್ಕೆ ಹೊಸ ಕಲಾಮ್
ಬೇಕಿದೆ ದೇಶಕ್ಕೆ ಹೊಸ ಕಲಾಮ್
ಪ್ರಸ್ತುತ ಸ್ಥಿತಿ ಕುರಿತು ಒಳ್ಳೆಯ ಪ್ರಾಸ ಸೇರಿಸಿ ಕಟ್ಟಿದ್ದೀರಿ
ReplyDelete