Saturday, November 20, 2010

ಬಚ್ಚಿಟ್ಟ ಬುತ್ತಿ ..

ನಾ ಕೊಟ್ಟ ಗೆಜ್ಜೆ ಕಟಗೊ೦ಡು
ಲಜ್ಜೆಯಿ೦ದ ನಾಚಗೊ೦ಡು
ಹೆಜ್ಜಿ ಮ್ಯಾಲ ಹೆಜ್ಜಿ ಹಕ್ಕೊ೦ಡು
ನೆಡೆವ ಅವಳನ್ನು,
ಅವಳ ತು೦ಟ ನಗೆಯನ್ನು,
ಹೊಳೆವ ಕ೦ಗಳನ್ನು
ನನ್ನ ಕಣ್ಣ ರೆಪ್ಪೆಯಲಿ ಸೆರೆ ಹಿಡಿದು
ಎದೆಯ ಗೂಡಲಿ ಬಚ್ಚಿಟ್ಟು
ಅವಳ ನೆನಪಾದಗೊಮ್ಮೆ
ಬಚ್ಚಿಟ್ಟ ಬುತ್ತಿಯ ಬಿಚ್ಚಿ
ತಿನ್ನುವ ಬಾಗ್ಯ ನನ್ನದಿರಲಿ !!

7 comments:

  1. ಚಂದದ ಕವಿತೆ ಈಶ್ವರ್ ಇಷ್ಟಾ ಆಯ್ತು.

    --
    ಪ್ರೀತಿಯಿಂದ ನಿಮ್ಮವ ಬಾಲು.

    ReplyDelete
  2. ಚಂದದ ಸಾಲುಗಳು..

    ಇಷ್ಟವಾಯಿತು...

    ReplyDelete
  3. @Chukki Chittara - tumba thx ..
    @Baalu - Nimaga ista agiddu nodi namaga khsushi aatu

    @Cement MaraLina Madhye - thanks for de f/b

    ReplyDelete
  4. ಈಶ್ವರ್ ;ಚಂದದ ಕವನ.ನನ್ನ ಬ್ಲಾಗಿಗೂ ಬನ್ನಿ.ನಮಸ್ಕಾರ.

    ReplyDelete
  5. @Krishna Murthy.. Thanks for de comments
    @Manasa: Thx mam ...

    ReplyDelete