ಹೆಂಗೋ ಏನೋ BE ಮುಗುಸು
ಎಲ್ಲಾ ಕಂಪನಿಗೆ ಅಪ್ಲೈ ಮಾಡು
ಸಿಕ್ಕಿದ್ ಕಂಪನಿ ಜಾಇನ್ ಆಗು
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!
ವೀಕೆಂಡ್ ಆಫೀಸ್ಗೆ ಹೋಗಿ ಬ್ರೌಸಿಂಗ್ ಮಾಡು
ಕ್ಲೈಂಟ್ ಉಗಿಯೋವಾಗ ಮ್ಯೂಟ್ ಮಾಡಿ ಹರಟೆ ಹೊಡಿ
ಕ್ವಾರ್ಟರ್ ಏಂಡ್ ಗೊಮ್ಮೆ ರೆಸಾರ್ಟ್ ಹೋಗಿ ಕ್ಯಾಕಿ ಹೊಡಿ
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!
ವರ್ಷಕೊಮ್ಮೆ ಹೈಕ್ ತೊಗೋ
ಒಕೆಯಾದ್ರೆ ಇನ್ನೊಂದು ವರ್ಷ ಅಲ್ಲೇ ಕೊಳಿತಿರು
ಬೇಜಾರಾದ್ರೆ ಇನ್ನೊಂದು ಕಂಪನಿಗೆ ಜಂಪ್ ಹೊಡಿ
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!
ಆಫಶೋರ್ ಇದ್ದವರಿಗೆ ಆನ್ಸೈಟ್ ಚಾನ್ಸ್ ಬೇಕು
ಆನ್ಸೈಟ್ ಇದ್ದವರಿಗೆ ಆಫಶೋರ್ ಹುಡಗಿ ಬೇಕು
ಎರೆಡು ಸಿಗದೇ ಮುವತ್ತಾದ್ರೆ ಸಿಕ್ಕವರು ಶಿವಾ ಅ೦ದು ರೈಟ್ ಹೇಳು
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!
ಜೋಡಿಯಾಗಿ ಸಿರಿಯಲ್ಸ್ ತಿಂದು ಆಫೀಸ್ ಹೋಗು
ಮದ್ಯಹ್ನದೊತ್ತು ಆಫೀಸ್ ನಲ್ಲೆ ಲ೦ಚ್ ಮಾಡು
ಡಿನ್ನರ್ ನಲ್ಲಿ ಬರ್ಗರ್ ತಿ೦ದು ಗುಡ್ ನೈಟ್ ಹೇಳಿ ಬೆಡ್ಡಿಗೆ ಹೋಗು
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!
ಹೆಸರಿಗೆ ಮಾತ್ರ ಡಬಲ್ ಇನ್ ಕಂ
ಆದರು ಸಾಲ್ವ್ ಆಗಿಲ್ಲ ಫೈನಾನ್ಸ್ ಪ್ರಾಬ್ಲಂ
ಇಯರ್ ಏಂಡ್ ಆದ್ರೆ ಟ್ಯಾಕ್ಸ್ ರಿಬೇಟ್ ಹುಡುಕು
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!
ಬೆಂಗಳೂರಲ್ಲಿ 30/40 ಸೈಟ್ ಕನಸ ಕಾಣು
ಫ್ಯಾಮಿಲಿ ಪ್ಲಾನಿಂಗ್ ಹೆಸರ್ನಲ್ಲಿ ಜೀವನ ಮಾಡು
ಮಿಡ್ ಲೈಫ್ ಕ್ರೈಸಸ್ನಾಗ ಜೀವನ ಮಾಡು
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!
Subscribe to:
Post Comments (Atom)
ತು೦ಬಾ ಚೆನ್ನಾಗಿ ಬರೆದಿದ್ದಿರಿ ಸಾಫ್ಟ್-ವೇರನವರ ಜೀವನವನ್ನ ಅಣುಕು ಕವನದಲ್ಲಿ.
ReplyDeletesooperb Sir... keep it up :)
ReplyDeletenice:-)
ReplyDeleteಸಂಬಳ ಬಂದಾಗ software ದೇವ್ರುಗಳು
ReplyDeletepocket ಖಾಲಿ ಆದಾಗ software ದೆವ್ವಗಳು
ಈ ದೆವ್ವ .. ದೆವ್ರುಗಳ ನಡುವೆ ಇರೋ ತ್ರಿಶಂಕು ಜೀವಗಳು
ಈ ಅತಂತ್ರ ಸ್ತಿಥಿಯಲ್ಲಿ ಬರೆದಿರೊ ನಿಮ್ಮ ಈ linuಗಳು
ತುಂಬಾ ಚೆನ್ನಾಗಿದೆಗಳು
@sitaram: Thanks sirra
ReplyDelete@manasa: Thanks ree madam ...
@Krisna Murthy: Thank!!
@Veena: Nice lines ...well said :-)
ಹಹಹ... ಚೆನ್ನಾಗಿದೆ..
ReplyDeleteನನ್ನ 'ಮನಸಿನಮನೆ'ಗೂ ಬನ್ನಿ.
chennagide...
ReplyDelete@kattale Mane...thx for comment n sure will visit Manasina Mane
ReplyDelete@vanishri...thx for yr comments